1full time
ನಾಮವಾಚಕ
  1. ಪೂರ್ಣ – ಸಮಯ, ಕಾಲ; ಪೂರ್ಣಾವಧಿ; ಸಾಮಾನ್ಯವಾಗಿ ನಿಗದಿಮಾಡಿದ ಕೆಲಸ ಮೊದಲಾದವುಗಳ ಒಟ್ಟು – ಕಾಲ, ಅವಧಿ.
  2. (ಹುಟ್‍ಬಾಲ್‍ ಮೊದಲಾದ ಪಂದ್ಯಗಳ) ಕೊನೆ; ಮುಕ್ತಾಯ.